ನಮ್ಮ ತಿರುಳಿಲ್ಲದ ದಾರಾವಾಹಿನಿಗಳಿಗೆ ಹಾಗು ಕಾರ್ಯಕ್ರಮಗಳಿಗೆ ಹಿಡಿದ ಕನ್ನಡಿ
ಆಗ ಮನೆಗಳಲ್ಲಿ ಮನ ಮುಟ್ಟುವ ಕಿರುತೆರೆ ಧಾರಾವಾಹಿಗಳು ಪ್ರಸಾರವಾಗುತ್ತಿದ್ದವು. ಜನನಿ, ಮಾಯಾಮೃಗಾ, ಮನೆತನ ಮುಂತಾದವುವು. ಆದರೆ ಈಗ ಬರುವ ಎಲ್ಲ ಧಾರಾವಾಹಿಗಳು ಕೇವಲ ಅಸೂಯೆ, ದ್ವೇಷ, ಅಹಂಕಾರ, ಪೈಶಾಚಿಕ ವರ್ತನೆಗಳೇ ತುಂಬಿವೆ. ಒಬ್ಬರನೊಬ್ಬರು ಹಿಂಸಿಸುವ, ಮನೆಯೊಡೆಯುವ ಎಲ್ಲ ತರಹದ ಕಲ್ಪನೆಗಳೇ ತುಂಬಿ ಹೋಗುವೆ.
ಉದಾಹರಣೆಗೆ: ಹುಡುಗ ಇಷ್ಟವಿಲ್ಲದಿರುವ ಹುಡುಗಿಯನ್ನು ಯಾವುದೊ ಸಂದರ್ಭದಲ್ಲಿ ಮದುವೆ ಆಗುತ್ತಾನೆ, ಆಗಿ ಮನೆಗೆ ಕರೆತರುತ್ತಾನೆ, ಅಲ್ಲಿ ಆ ಹುಡ್ಗನಿಗೆ ಅತ್ತೆ ಮಗಳ ಜೊತೆ ಪ್ರೀತಿ-ಪ್ರೇಮವಿರುತ್ತದೆ, ಆ ಅತ್ತೆ ಮಗಳು ಹಾಗು ಅವಳ ತಾಯಿ ಮನೆ ಸೊಸೆಯನ್ನು ಕೀಳಾಗಿ ನೋಡಿ ಮನೆಯೊಡುಯುವ ಎಲ್ಲ ಕುತಂತ್ರಗಳನ್ನು ವಿಸ್ತೀರಣವಾಗಿ ಬಿಂಬಿಸುತ್ತಾರೆ.
ನೀವೇ ಹೇಳಿ ಈ ತರಹದ ಕಥೆಯುಳ್ಳ ಎಷ್ಟು ಕಿರುತೆರೆ ಧಾರಾವಾಹಿಗಳು ಈಗ ಪ್ರಸಾರವಾಗುತ್ತಿವೆ, ಒಂದಾ ಎರಡಾ? ಸಾಮಾನ್ಯವಾಗಿ ಎಲ್ಲ ಧಾರಾವಾಹಿಗಳು ಇದೆ ಕಥೆ. ನನ್ನ ಕಾಡುವ ಪ್ರಶ್ನೆಯೆಂದರೆ ದೂರದರ್ಶನ ಒಂದು ಸುಲಭವಾಗಿ ಮನ ಮುಟ್ಟುವ ಮಾಧ್ಯಮ, ಮಕ್ಕಳು, ಹಿರಿಯರು, ಮಧ್ಯವಯಸ್ಕರೆಲ್ಲರಿಗೂ ಆಯಾಸ ಪಡದೆ ಮನ ಮುಟ್ಟುವ ಸುಲಭ ವಿಧಾನ, ಈ ಸುಲಭ ವಿಧಾನವನ್ನು ತೀರಾ ಕೆಳಮಟ್ಟದಲ್ಲಿ ಹಾಗು ತಿರುಳೇ ಇಲ್ಲದ ವಿಚಾರವನ್ನು ತಾಮುಂದೆ ನಾಮುಂದೆ ಅಂತ ಪ್ರಸಾರ ಮಾಡುತ್ತಿದ್ದಾರೆ. ಒಂದು ಮಾರಲ್ ಇಲ್ಲದ ಈ ಧಾರಾವಾಹಿಗಳಿಗೆ ನನ್ನ ಛೆ ಥು! ದಾರಾವಾಹಿಗಲ್ಲಿ ದೊಡ್ಡ ದೊಡ್ಡ ಕಾರು, ಅಷ್ಟೇ ದೊಡ್ಡ ಮನೆಯಿದ್ದರೂ ಮನೆಯಲ್ಲಿ ಸಿಸಿ ಕ್ಯಾಮರಾ ಹಾಕಬೇಕು ಅನ್ನುವ ಒಂದು ಸಣ್ಣ ಸಾಮಾನ್ಯ ಜ್ಞಾನ ಇಲ್ಲದೆ ಇರುವುದು ನಮ್ಮ ಧಾರಾವಾಹಿ ನಿರ್ದೇಶಕರಿಗೆ ಹಾಗು ಅವರ ಕಥೆಗೆ ಹಿಡಿದ ಕನ್ನಡಿ.
ಇನ್ನು ಖಾಸಗಿ ವಸ್ತಾವ ಕಾರ್ಯಕ್ರಮಗಳು (reality shows ) ಹೇಳುವುದೇ ಬೇಡ.. ಡೊಂಬರಾಟಕ್ಕೆ ಇನ್ನೊಂದು ಹೆಸರ ಈ reality shows . ಈಚೆಗೆ ಯಾವುದೊ ತೆಲುಗು ವಾಹಿನಿಯಲ್ಲಿ ಕನ್ನಡದ ಹೆಸರಾಂತ ನೃತ್ಯಗಾರ ಅಲ್ಲಿ ತನ್ನ ಪ್ರತಿಭೆಯನ್ನು ತೋರಿಸುತ್ತಿದ್ದರು, ಆಲಿ ಮಾಡುವುದು ತಪ್ಪಲ, ಅಲ್ಲಿ ಹೋಗಲು ಕಾರಣವೆಂದರೆ ಇಲ್ಲಿ ಅವಕಾಶಗಳನ್ನು ಕೊಡದೆ ಇರುವುದು.
ಹಾಡುಗಾರರನ್ನು ನೃತ್ಯ ಕಾರ್ಯಕ್ರಮಕ್ಕೆ ಅಲ್ಲಿ ಕುಣಿಯುವಂತೆ ಮಾಡುತ್ತಾರೆ, ನಾ ಕುಣಿಯೋಲ್ಲ ಅಂದರು ಮನವೊಲಿಸಿ ಕರೆತಂದು ತಮಾಷೆ ನೋಡುವ ನಮಗೆ, ನಿಮಗೆ ನಾಚಿಕೆಯಾಗಬೇಕು. ಈ ರೀತಿ ಆದರೆ ನಮ್ಮ ಹಾಗು ನಮ್ಮವರ ಪ್ರತಿಭೆ ಎಲ್ಲಿ ಹೋಗಬೇಕು? ವೀಕೆಂಡ್ ವಿಥ್ ರಮೇಶ್, ಕನ್ನಡದ ಕೋಟ್ಯಧಿಪತಿ ಇನ್ನು ಹಲವು ಸದಭಿರುಚಿಯ ಕಾರ್ಯಕ್ರಮಗಳನ್ನು ವೀಕ್ಷಕ ಪ್ರಭು ಸ್ವಾಗತಿಸುತ್ತಾನೆ. ಇನ್ನು ಹಳ್ಳಿ ಕಾಡು ಕಾಡು ಮೇಡು ಅಲೆಯುತ್ತಿದ್ದವನನ್ನು ಕರೆತಂದು ಅವನ್ನು ಗೆಲ್ಲಿಸಿ, ಬಣ್ಣದ ಗೀಳು ಹಚ್ಚಿ ಅವನು ಏನಾದ ಅಂತ ಹೇಳುವ ಅವಶ್ಯಕತೆಯೇ ಇಲ್ಲ. ಇನ್ನು ಕಾಮಿಡಿ ಶೋ ಗಳಲ್ಲಿ ಗಂಡು-ಹೆಣ್ಣಿನ ಸಂಬಂಧವೇ ಒಂದು ತಮಾಷೆಯ ಆಂಶವಾಗಿದೆ. ಮನೆಯಲ್ಲಿ ತಂದೆ ತಾಯಿಗಳ ಮುಂದೆ ಮುಜುಗರಕ್ಕೆಡು ಮಾಡುತ್ತಿವೆ.

Comments
Post a Comment